ಗುಣ ನೋಡಿ ಹೆಣ್ಣು ಕೊಡು - ೧೯೮೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಎ.ವಿ.ಶೇಷಗಿರರಾವ್ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಎಸ್.ಡಿ.ಅಂಕಲಾಗಿ. ಶ್ರೀನಾಥ್ ಹಾಗೂ ಮಂಜುಳ ಅಭಿನಯದ ಚಿತ್ರವಾಗಿದೆ. ಎಂ.ರಂಗರಾವ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ. == ಪಾತ್ರ == ಶ್ರೀನಾಥ್ ಮಂಜುಳ ಜೈ ಜಗದೇಶ್ ಪ್ರಮೀಳಾ ಜೋಷಾಯ್ ಇಂದ್ರಜಿತ್ ಕೆ.ಎಸ್.ಅಶ್ವಥ್ ಬಾಲಕೃಷ್ಣ ಎಚ್.ಎನ್.ಹೂಗಾರ್ ಬಿ.ಕೆ.ಶಂಕರ್ ಹಾಸ್ಯ ಕಲಾವಿದ ಗುಗ್ಗು ಲೀಲಾವತಿ ಜಯಲಕ್ಷ್ಮಿ ಅನಸೂಯಾ ಯಶೋಧ ರುಕ್ಮಿಣಿ ವಿಜಯ ಗೀತಾ ಇಂದಿರಾ ಉಮಾ ಶಿವಕುಮಾರ್ ಸದಾಶಿವ ಬ್ರಹ್ಮಾವರ ಸದಾಶಿವ ಗೌಡ